game licence
ನಾಮವಾಚಕ

ಬೇಟೆಯ – ಅಪ್ಪಣೆ ಚೀಟಿ, ಅನುಮತಿ ಪತ್ರ, ಪರವಾನಗಿ; ಕಾಡುಮೃಗಗಳನ್ನು ಬೇಟೆಯಾಡಲು, ಬೇಟೆಯಲ್ಲಿ ಕೊಲ್ಲಲು ಕೊಡುವ ಪರವಾನಗಿ.